Filtrer par genre

Kannada Short Stories and Others.

Kannada Short Stories and Others.

Dr Leela A M

Dr Leela A M will be narrating some short stories in Kannada language. The stories have moral in them. It's a must listen for children.

48 - ತೆನಾಲಿ ರಾಮ ಕುದುರೆ ಸಾಕಿದ್ದು
0:00 / 0:00
1x
  • 48 - ತೆನಾಲಿ ರಾಮ ಕುದುರೆ ಸಾಕಿದ್ದು

    ಕೃಷ್ಣದೇವರಾಯರ ಆಸ್ಥಾನದಲ್ಲಿ ಒಬ್ಬ ಪಂಡಿತರಿಗೆ ನಾನೆ ಮಹಾ ಪಂಡಿತ , ರಾಮಕೃಷ್ಣನಾದರೋ ಒಬ್ಬ ವಿಕಟಕವಿ ಅನ್ನೋ ತುಚ್ಛ ಭಾವನೆ ಇರುತ್ತೆ. ಅವರ ಈ ಅಹಂಭಾವವನ್ನ ರಾಮಕೃಷ್ಣ ಹೇಗೆ ಭಂಗ ಮಾಡ್ತಾನೆ ಅನ್ನೋದೇ ಇವತ್ತಿನ ಕಥೆ. ಬನ್ನಿ ಕೇಳೋಣ.

    Thu, 04 Dec 2025 - 13min
  • 47 - ಮುಖ ಮರೆಸಿಕೊಂಡ ತೆನಾಲಿ ರಾಮ

    ಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.

    Sun, 16 Feb 2025 - 07min
  • 46 - ತೆನಾಲಿ ರಾಮ Episode-5: ಅಗಸನ ಬೇನೆ!!

    ತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ

    Fri, 06 Dec 2024 - 14min
  • 45 - ತೆನಾಲಿ ರಾಮನಿಗೆ ಶಿಕ್ಷೆ? Tenali Rama punished? -4

    ತೆನಾಲಿ ರಾಮ, ರಾಜ ವಿಧಿಸಿದ ಮೊದಲನೇ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ? ಬನ್ನಿ ಈ ಕತೆಯಲ್ಲಿ ಅದನ್ನು ನೋಡೋಣ.

    Mon, 18 Nov 2024 - 10min
  • 44 - ತೆನಾಲಿ ರಾಮ: ನಿನಗರ್ಧ...ನಿನಗರ್ಧ Tenali Rama 3

    ತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.

    Fri, 15 Nov 2024 - 12min
Afficher plus d'épisodes