Filtra per genere

Questions about life Kannada Podcast

Questions about life Kannada Podcast

questionsaboutlifekannada

Welcome to the program 'Questions About Life - Kannada.' Here, we share important insights and practical answers related to the aspects of life we face every day. From personal struggles, family challenges, to matters of relationships, this program touches our real-life experiences. Each week reminds us that God is working in our daily lives, providing hope and guidance. We are very happy to have you here. 

Please whatsapp/call: +91 +91 9902606453, +91 6364252164

Email: info@febaonline.org

88 - QAL Ep 44 - ಪಾಪ ಮತ್ತು ಅದರ ಪರಿಹಾರ | Sin and its remedy |
0:00 / 0:00
1x
  • 88 - QAL Ep 44 - ಪಾಪ ಮತ್ತು ಅದರ ಪರಿಹಾರ | Sin and its remedy |

    QAL EP-44.     ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ಪಾಪ ಮತ್ತು ಅದರ ಪರಿಹಾರ” ಎಂಬ ಶೀರ್ಷಿಕೆ ಹೊಂದಿದೆ. ಇದು ಪಾಪದ ಕುರಿತು ಹಾಗೂ ಅದರಿಂದ ನಾವು ಹೇಗೆ ಕ್ಷಮಿಸಲ್ಪಟ್ಟು ಶುದ್ಧೀಕರಿಸಲ್ಪಡಬಹುದು ಎಂಬುದರ ಬಗ್ಗೆ ಪ್ರಶ್ನೆಗಳು ಮತ್ತು ಉತ್ತರಗಳನ್ನು ಒಳಗೊಂಡಿದೆ.#questionsaboulifekannada #podcast #kannada #questions #life

    Tue, 03 Nov 2026
  • 87 - QAL Ep 44 PROMO - ಪಾಪ ಮತ್ತು ಅದರ ಪರಿಹಾರ | Sin and its remedy

    QAL EP-44 PROMO.     ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ಪಾಪ ಮತ್ತು ಅದರ ಪರಿಹಾರ” ಎಂಬ ಶೀರ್ಷಿಕೆ ಹೊಂದಿದೆ. ಇದು ಪಾಪದ ಕುರಿತು ಹಾಗೂ ಅದರಿಂದ ನಾವು ಹೇಗೆ ಕ್ಷಮಿಸಲ್ಪಟ್ಟು ಶುದ್ಧೀಕರಿಸಲ್ಪಡಬಹುದು ಎಂಬುದರ ಬಗ್ಗೆ ಪ್ರಶ್ನೆಗಳು ಮತ್ತು ಉತ್ತರಗಳನ್ನು ಒಳಗೊಂಡಿದೆ.#questionsaboulifekannada #podcast #kannada #questions #life

    Mon, 02 Nov 2026
  • 86 - QAL Ep 43 - ಪರಲೋಕಕೆ ಮಾರ್ಗ | The way to heaven |

    QAL EP-43.     ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ರಕ್ಷಣೆಯ ಯೋಜನೆಯನ್ನು ಪ್ರಶ್ನೆ ಮತ್ತು ಉತ್ತರಗಳ ರೂಪದಲ್ಲಿ ಪರಿಚಯಿಸುತ್ತದೆ. ಇದು ಶ್ರೋತರು ಯೇಸುವನ್ನು ರಕ್ಷಕರಾಗಿ ನಂಬಿ, ತಮ್ಮ ಜೀವನವನ್ನು ಆತನನ್ನು ಅನುಸರಿಸಲು ಸಮರ್ಪಿಸಲು ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ.#questionsaboulifekannada #podcast #kannada #questions #life

    Tue, 27 Oct 2026
  • 85 - QAL Ep 43 PROMO - ಪರಲೋಕಕೆ ಮಾರ್ಗ | The way to heaven |

    QAL EP-43 PROMO. ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ರಕ್ಷಣೆಯ ಯೋಜನೆಯನ್ನು ಪ್ರಶ್ನೆ ಮತ್ತು ಉತ್ತರಗಳ ರೂಪದಲ್ಲಿ ಪರಿಚಯಿಸುತ್ತದೆ. ಇದು ಶ್ರೋತರು ಯೇಸುವನ್ನು ರಕ್ಷಕರಾಗಿ ನಂಬಿ, ತಮ್ಮ ಜೀವನವನ್ನು ಆತನನ್ನು ಅನುಸರಿಸಲು ಸಮರ್ಪಿಸಲು ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ.#questionsaboulifekannada #podcast #kannada #questions #life

    Mon, 26 Oct 2026
  • 84 - QAL Ep 42 - ದುಷ್ಟತನ ಬಗ್ಗೆ ಪ್ರಶ್ನೆಗಳು | Questions about evil: How to find truth & honor |

    QAL EP-42. ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ಕೆಟ್ಟತನಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಮಾತನಾಡುತ್ತದೆ. ಇದು ಜೀವನದ ಅರ್ಥ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಶ್ರೋತರು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ. ಹಾಗೆಯೇ, ದೇವರ ನಮ್ಮ ಜೀವನದ ಯೋಜನೆಯ ಬೆಳಕಿನಲ್ಲಿ ಇವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿದುಕೊಳ್ಳಲು ಸಹ ಸಹಾಯಕವಾಗುತ್ತದೆ.#questionsaboulifekannada #podcast #kannada #questions #life

    Tue, 20 Oct 2026
Mostra altri episodi