Filtra per genere

GBnews Kannada Talk News

GBnews Kannada Talk News

gbnews kannada

gbnewskannada@gmail.com

6 - ಸ್ಯಾಡಿಜಮ್/ ದ್ವೇಷ /ಅಸೂಯೆ
0:00 / 0:00
1x
  • 6 - ಸ್ಯಾಡಿಜಮ್/ ದ್ವೇಷ /ಅಸೂಯೆ

     ಪ್ರತಿಯೊಬ್ಬ ಮನುಷ್ಯನಲ್ಲೂ ದ್ವೇಷ-ಅಸೂಯೆ ಅನ್ನುವಂತಹ ಗುಣಗಳು ಇದ್ದೇ ಇರುತ್ತವೆ. ಎಂತಹ ಉತ್ತಮವಾದ ಮನುಷ್ಯ ವ್ಯಕ್ತಿತ್ವ ಹೊಂದಿದ್ದರೂ ಕೂಡ  ಸ್ಯಾಡಿ ಸಮ್ ಪ್ರತಿಯೊಬ್ಬರಲ್ಲೂ ಕೂಡ ಇರುತ್ತದೆ ಆದರೆ ದ್ವೇಷ ಅಸೂಯೆ ಅನ್ನುವುದು ಮನುಷ್ಯನ ಸ್ವಾಭಾವಿಕ ಗುಣ, ಅದು ಜಾಸ್ತಿಯಾದರೆ ನಮ್ಮ ಸುತ್ತ ಉರುಳಾಗಿ ನಮ್ಮನ್ನೇ ಮುಗಿಸುವಂತಹ ಪ್ರಕ್ರಿಯೆಗೆ ಮುಂದಾಗುತ್ತದೆ, ಆದಷ್ಟು ಅದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

    Wed, 27 Oct 2021 - 07min
  • 5 - ಕೊಪ್ಪಳದ ಸಂಕ್ಷಿಪ್ತ ಪರಿಚಯ

     ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾದ ಕೊಪ್ಪಳ ತನ್ನದೇ ಆದ ಛಾಪು ಕೂಡ ಹೊಂದಿದೆ ಅತ್ಯಂತ ಪವಿತ್ರವಾದ ಐತಿಹಾಸಿಕ ಇತಿಹಾಸವನ್ನು ಕೂಡ   ಹೊಂದಿರುವ ಕೊಪ್ಪಳದ ಕುರಿತು ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳುತ್ತಿದ್ದೇನೆ

    Wed, 27 Oct 2021 - 02min
  • 4 - ಒಂದು ಆಧ್ಯಾತ್ಮಿಕ ಮಾತುಕತೆ ವಿಷಯ ಆತ್ಮಸಮ್ಮಾನ

    ಪ್ರತಿಯೊಬ್ಬ ಮನುಷ್ಯನೂ ಆಧ್ಯಾತ್ಮಿಕವಾಗಿ ಬದುಕಿದರೆ ಸಮಾಜದಲ್ಲಿ ಶಾಂತಿ ಮತ್ತು ಸಹಿಷ್ಣುತೆ ನೆಲೆಸುತ್ತದೆ, ಧರ್ಮವನ್ನು ಆಧ್ಯಾತ್ಮಿಕವಾಗಿ ನೋಡಬೇಕೇ ಹೊರತು ಕ್ರೌರ್ಯದಿಂದ ಅಲ್ಲ ಒಂದು ಸಾರಿ ಈ ಆಡಿಯೋವನ್ನು ಕೇಳಿ ನಿಮಗೂ ಕೂಡ ಆತ್ಮಸಮ್ಮಾನ ಆದರೂ ಆಗಬಹುದು

    Mon, 11 Oct 2021 - 06min
  • 3 - ಕಂದನನ್ನ ಉಳಿಸು ಕರ್ನಾಟಕ ಒಂದು ಸಾರಿ ಈ ಆಡಿಯೋ ಕೇಳಿ

    ಈ ಆಡಿಯೋವನ್ನು ಕೇಳಿದ ನಂತರ ಹೃದಯವಂತ ಜನರೇ ದಯವಿಟ್ಟು ನಿಮಗೆ rs.100 ದೊಡ್ಡದಲ್ಲ ದಯವಿಟ್ಟು ಇದರಲ್ಲಿರುವ ನಿಮ್ಮಿಂದ ಎಷ್ಟಾಗುತ್ತೆ ಅಷ್ಟು ದಾನಮಾಡಿ ಪುಣ್ಯಕಟ್ಟಿಕೊಳ್ಳಿ

    Mon, 16 Aug 2021 - 02min
  • 2 - ರಮೇಶ್ ಜಾರಕಿಹೊಳಿ ಸೆಕ್ಸ್ ಪ್ರಕರಣ; ವೈಯಕ್ತಿಕ ವಿಷಯಗಳನ್ನು ಇಟ್ಟುಕೊಂಡು ಹಾದರ ಮಾಡುತ್ತಿರುವ ಸುದ್ದಿಮಾಧ್ಯಮಗಳು

    ಕಾಮಾತುರಾಣಾಂ ನ ಭಯಂ ನ ಲಜ್ಜಾ: ರಮೇಶ್ ಜಾರಕಿಹೊಳಿ ಯ ಕುರಿತು ಎದ್ದಿರುವ ರಾಸಲೀಲೆ ಪ್ರಕರಣದ ಕುರಿತು ಜೀಬಿ ನ್ಯೂಸ್ ಟಾಕ್ ನ್ಯೂಸ್ ಪಾಡಕಾಸ್ಟ್

    Wed, 03 Mar 2021 - 04min
Mostra altri episodi